ನಿಯಮಗಳು ಮತ್ತು ಪುನರಾವರ್ತಿತ ಪ್ರಶ್ನೆಗಳು
Last updated: 14th February 2023
Moj ಕ್ರಿಯೇಟರ್ ರೆಫರಲ್ ಪ್ರೋಗ್ರಾಮ್ ಎಂದರೇನು?
Moj ಕ್ರಿಯೇಟರ್ ರೆಫರಲ್ ಪ್ರೋಗ್ರಾಮ್ ಒಂದು ಇನ್ವಿಟೇಶನ್ ಪ್ರೋಗ್ರಾಮ್ ಆಗಿದ್ದು ಅಸ್ತಿತ್ವದಲ್ಲಿರುವ Moj ಬಳಕೆದಾರರು ತಮ್ಮ ಸಹ ಕ್ರಿಯೇಟರ್ ಗಳನ್ನು Moj ಆ್ಯಪ್ ಗೆ ರೆಫರ್ ಮಾಡಿ ರಿವಾರ್ಡ್ ಗೆಲ್ಲುವ ಪ್ರೋಗ್ರಾಮ್ ಆಗಿದೆ. ಈ ರೆಫರಲ್ ಪ್ರೋಗ್ರಾಮ್ Moj ಆಂಡ್ರಾಯ್ಡ್ ಮತ್ತು iOS ಅಪ್ಲಿಕೇಶನ್ನಿನಲ್ಲಿ ರನ್ ಆಗುತ್ತದೆ ಮತ್ತು ಅದರ ವರ್ಶನ್ ಅನ್ನು ಮೊಹಲ್ಲಾ ಟೆಕ್ ಪ್ರೈವೇಟ್ ಲಿಮಿಟೆಡ್ (“**MTPL**”) ಒದಗಿಸಿದೆ, ಇದನ್ನು ಒಟ್ಟಾಗಿ "**ಪ್ಲಾಟ್‌ಫಾರ್ಮ್**" ಎಂದು ಕರೆಯಲಾಗುತ್ತದೆ.
ಯಾರು ರೆಫರ್ ಮಾಡಬಹುದು?
Moj ಮತ್ತು ಬೇರೆ ಪ್ಲಾಟಫಾರ್ಮ್ ನಲ್ಲಿರುವ ಕ್ರಿಯೇಟರ್ ಗಳನ್ನು ರೆಫರ್ ಮಾಡಬಹುದು.
ಹೇಗೆ ರೆಫರ್ ಮಾಡಬಹುದು?
ಕ್ರಿಯೇಟರ್ ರೆಫರಲ್ ಪೇಜ್ ಮುಖಾಂತರ ಜನರೇಟ್ ಆಗಿರುವ ಲಿಂಕ್ ಶೇರ್ ಮಾಡಿ ಮತ್ತು ಅದನ್ನು ಕಳಿಸಿ.
ನಿಮಗೆ ರಿವಾರ್ಡ್ ಯಾವಾಗ ಸಿಗುತ್ತದೆ?
ನೀವು ಪ್ರತಿ ಯಶಸ್ವಿ ರೆಫರಲ್‌ಗೆ ₹50 (100 ಮಿಂಟ್ಸ್) ಗೆಲ್ಲುತ್ತೀರಿ. (ಇನ್ವೈಟಿ ರೆಫರರ್ ಕಳಿಸಿರುವ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ಮೊಬೈಲ್ ಅಪ್ಲಿಕೇಶನ್ ಇಲ್ಲದಿದ್ದರೆ, ಅದನ್ನು ಇನ್ಸ್ಟಾಲ್ ಮಾಡಿ, MFC ಪ್ರೋಗ್ರಾಂಗೆ ಅಪ್ಲೈ ಮಾಡಿ ಮತ್ತು MFC ಪ್ರೋಗ್ರಾಂನಲ್ಲಿ ಆಯ್ಕೆಯಾದಾಗ) ಗಮನಿಸಿ: ರೆಫರಲ್ ನಲ್ಲಿ ಪರಿಗಣಿಸಲು ನಿಮ್ಮ ಫ್ರೆಂಡ್ 7 ದಿನಗಳ ಒಳಗೆ MFC ಪ್ರೋಗ್ರಾಮ್ ನಲ್ಲಿ ಅಪ್ಲೈ ಮಾಡಬೇಕು. MFC ಗೆ ಅಪ್ಲೈ ಮಾಡಿದ ನಂತರ ನಮ್ಮ ಟೀಮ್ ರೆಫರಲ್ ನ ಪರಿಶೀಲನೆಗೆ 15-20 ದಿನಗಳನ್ನು ತೆಗೆದುಕೊಳ್ಳಬಹುದು ಮತ್ತು ಒಂದು ಯಶಸ್ವಿ ರೆಫರಲ್ ನಂತರ ರೆಫರ್ ಮಾಡಿರುವ ಕ್ರಿಯೇಟರ್ ₹50 (100 ಮಿಂಟ್ಸ್) ಗೆಲ್ಲುತ್ತಾರೆ. ಸೆಲೆಕ್ಷನ್ ಆದ 1-2 ದಿನಗಳಲ್ಲಿ ಅಮೌಂಟ್ ನಿಮ್ಮ ಮೊಬೈಲ್ ಅಪ್ಲಿಕೇಶನ್ ವ್ಯಾಲೆಟ್‌ನಲ್ಲಿ ಕಾಣಿಸಿಕೊಳ್ಳುತದೆ.
ಒಬ್ಬ ಕ್ರಿಯೇಟರ್ MFC ಪ್ರೋಗ್ರಾಮ್ ಗೆ ಅರ್ಹನಾಗಲು ಯಾವಾಗ ಸಾಧ್ಯ?
MFC ಪ್ರೋಗ್ರಾಮ್ ನT&Cs ನು ಓದಿರಿ.
ಒಮ್ಮೆ Moj ಕ್ರಿಯೇಟರ್ ಎಕೊ ಸಿಸ್ಟಮ್ಮಿನ ಭಾಗವಾದ ನಂತರ (MFC ಅಲ್ಲಿ ಆಯ್ಕೆಯಾದ)ಕ್ರಿಯೇಟರ್ ಗಳಿಗೆ ಹೇಗೆ ರಿವಾರ್ಡ್ ನೀಡಲಾಗುವುದು?
ಕ್ರಿಯೇಟರ್ ಗೆ ಹಣ ಮತ್ತು ಇತರ ರೀತಿಯಲ್ಲಿ ರಿವಾರ್ಡ್ ಗಳನ್ನು ನೀಡಲಾಗುವುದು.
ಹಣ: